Tuesday, 4 August 2020

ವರ್ಕ್ ಫ್ರಾಮ್ ಹೋಮ್ ವಿಡಿಯೋ












WORK FROM HOME   July 2020                                                                                           ಕೋವಿಡ  19  ಕೊರೊನ  ಹಿನ್ನಲೆಯಲ್ಲಿ  ಶಿಕ್ಷಕರಿಗೆ  ಕಲಬುರ್ಗಿ ವಿಬಾಗದಲ್ಲಿ  ವರ್ಕ್  ಫ್ರಮ್ ಹೋಮ್  ಅಡಿಯಲ್ಲಿ  ಅವರವರ ತರಗತಿ ಅನುಗುಣವಾಗಿ  ಗೃಹಕಾರ್ಯ  ನೀಡಲಾಗಿತ್ತು  ಇದಕ್ಕೆ ಸಂಬಂದಿಸಿದಂತೆ  ನಾನು  ನನ್ನ  ಜ್ಞಾನರ್ಜನೆ ಹೆಚ್ಚಿಸಿಕೊಳ್ಳುವುದರ   ಮೂಲಕ  10 ಅಸೈನಮೆಂಟ ಬರೆದು  ಪೂರ್ಣ  ಮಾಡಿದ್ದೇನೆ  ಇದರ  ಜೊತೆ  ನಾನು  ನನ್ನ  ನಲಿಕಲಿ  ತರಗತಿಗೆ  ಸಂಬಂದಿಸಿದಂತೆ ನಾನು  ನನ್ನ  ಮಕ್ಕಳನ್ನು  ಕಲಿಕೆಗೆ  ತೊಡಗಿಸಿಕೊಳ್ಳುವಂತೆ  ಮಾಡಲು   ನಮ್ಮ  ಹನುಮನಹಳ್ಳಿ ಕ್ಲಸ್ಟರನ   Crp ಯಾರಾದ  ಶ್ರೀ  ಅಶೋಕ  ಸರ್, ಮತ್ತು  ನಮ್ಮ  ಶಾಲೆಯ  ಬಡ್ತಿ  ಮುಖ್ಯ ಗುರುಗಳಾದ  ಶ್ರೀ  ಹುಲುಗಪ್ಪ  ಸರ್  ಅವರ  ಪ್ರೋತ್ಸಾಹದ  ಮೆರೆಗೆ  ನಾನು  
ಮೊಬೈಲನಲ್ಲಿ  ವ್ಯಾಟ್ಸ್ ಪ್  ಗ್ರೂಪ್  ಮಾಡುವುದರ  ಮೂಲಕ  ಮಕ್ಕಳಿಗೆ  ಕಲಿಯಲು ಅನುವು ಮಾಡಿಕೊಡುವ   ಪ್ರಯತ್ನ  ಮಾಡುತಿದ್ದನೆ .... ಇದಕ್ಕೆ  ನನ್ನ  ಗ್ರಾಮದ  sdmc ಅಧ್ಯಕ್ಷರು ಸದಸ್ಯರು ಪಾಲಕರ ಹಳೆ  ವಿದ್ಯಾರ್ಥಿಗಳ ಸಹಕಾರವು  ಇದೆ........ 

No comments:

Post a Comment

ವಿದ್ಯಾಗಮದ ವಠಾರ ಶಾಲೆ

 ವಿದ್ಯಾಗಮದ ಅಡಿಯಲ್ಲಿ ವಠಾರ ಶಾಲೆ